ಭಾರತದಲ್ಲಿ ಹಿಂದೂ ಧರ್ಮದ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿದ ಹಿರಿಯ ಸಂಶೋಧಕ, ಇತಿಹಾಸ ತಜ್ನ ಡಾ ಎಂ ಚಿದಾನಂದಮೂರ್ತಿ ಅವರು, ಈ ದೌರ್ಜನ್ಯವನ್ನು ಮಹಾತ್ಮ ಗಾಂಧೀಜಿ ಕಂಡಿದ್ದರೆ, ಅಹಿಂಸಾ ಪ್ರತಿಪಾದಕರಾಗಿದ್ದ ಅವರೂ ಹಿಂಸೆಗಿಳಿಯುತ್ತಿದ್ದರು ಅಭಿಪ್ರಾಯಪಟ್ಟಿದ್ದಾರೆ.
ಅರಮನೆ ರಸ್ತೆಯಲ್ಲಿರುವ ಟಿ.ಎಚ್. ವೆಂಕಟರಮಣಪ್ಪ ಕಲ್ಯಾಣ ಮಂದಿರದಲ್ಲಿ...
ವಿಶ್ವ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೂ ಹಿಂದೂ ಧರ್ಮದಲ್ಲಿ ಪರಿಹಾರವಿದೆ ಎಂದು ಬಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಗುಜರಾತ್ ವಿಶ್ವವಿದ್ಯಾಲಯದ ಕನ್ ವೆನ್ ಶನ್ ಸೆಂಟರ್ನಲ್ಲಿ ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಅವರ "ಟ್ರಾನ್ಸೆಂಡೆನ್ಸ್: ಮೈ ಸ್ಪಿರಿಚುವಲ್ ಎಕ್ಸ್ಪೀರಿಯನ್ಸಸ್...
'ಕೆನಡಾ' ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಕೆನಡಾ ಪ್ರಧಾನಿ ಸ್ಪೀಫನ್ ಹಾರ್ಪರ್ ಅವರೊಂದಿಗೆ ಏ.17ರಂದು ಗುರುದ್ವಾರ ಹಾಗೂ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.
ಟೊರಂಟೋದಲ್ಲಿರುವ ಗುರುದ್ವಾರಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹಿಂದುತ್ವ ಧರ್ಮಕಿಂತಲೂ ಮಿಗಿಲಾಗಿ ಜೀವನ ಶೈಲಿ...
2050ರ ವೇಳೆಗೆ ಹಿಂದೂ ಧರ್ಮ ಪ್ರಪಂಚದ ಮೂರನೇ ಅತಿ ದೊಡ್ಡ ಜನಸಂಖ್ಯೆಯನ್ನು ಹೊಂದಿದ ಧರ್ಮವಾಗಲಿದೆ ಎಂದು ಸಮೀಕ್ಷೆಯೊಂದರ ಮೂಲಕ ತಿಳಿದು ಬಂದಿದೆ.
ಪ್ಯೂ ರಿಸರ್ಚ್ ಸೆಂಟರ್ ನ ಧಾರ್ಮಿಕ ವಿವರಗಳ ಮುನ್ನೋಟಗಳ ಪ್ರಕಾರ, ಹಿಂದೂಗಳ ಜನಸಂಖ್ಯೆ ಪ್ರಪಂಚದಾದ್ಯಂತ ಶೇ.34ರಷ್ಟು ಬೆಳವಣಿಗೆಯಾಗಲಿದೆ ಎಂದು...
ರಾಜ್ಯ ಬಿಜೆಪಿ ಘಟಕದ ವಿರುದ್ಧ ವಕೀಲ ಎ.ಕೆ. ಸುಬ್ಬಯ್ಯ ವಾಗ್ದಾಳಿ ನಡೆಸಿದ್ದು, ಬಿಜೆಪಿ ಜವಾಬ್ದಾರಿಯುತ ವಿಪಕ್ಷದಂತೆ ನಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.
ರಾಜ್ಯಪಾಲರನ್ನು ಕೈಗೊಂಬೆ ಮಾಡಿಕೊಂಡಿರುವ ಬಿಜೆಪಿ ಅವರ ಮೂಲಕ ಆಡಳಿತ ನಡೆಸಲು ಯತ್ನಿಸುತ್ತಿದೆ, ಈ ಮೂಲಕ ಪ್ರಜಾಪ್ರಭುತ್ವಕ್ಕೆ ಧಕ್ಕೆಯುಂಟು ಮಾಡುತ್ತಿದೆ ಎಂದು...
ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಪದೇ ಪದೇ ನೀಡುತ್ತಿರುವ ವಿವಾದಾತ್ಮಕ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಾಕ್ಷಿ ಮಹಾರಾಜ್ ನೀಡುತ್ತಿರುವ ಹೇಳಿಕೆಗೂಪಕ್ಷಕ್ಕೂ ಸಂಬಂಧವಿಲ್ಲ ಎಂದು ಹೇಳಿದೆ.
ಸಾಕ್ಷಿ ಮಹಾರಾಜ್ ನೀಡುತ್ತಿರುವ ಹೇಳಿಕೆ ಅವರ ವೈಯಕ್ತಿಕವಾದದ್ದೇ ಹೊರತು ಬಿಜೆಪಿಗೂ ಸಂಸದರ ವೈಯಕ್ತಿಕ ಹೇಳಿಕೆಗೂ ಯಾವುದೇ...
ದೇಶದಲ್ಲಿ ನಡೆಯುತ್ತಿರುವ ಮರುಮತಾಂತರಕ್ಕೆ ಬಿಜೆಪಿಯಾಗಲೀ ಆರ್.ಎಸ್.ಎಸ್ ಆಗಲೀ ಕಾರಣವಲ್ಲ ಎಂದು ಕೇರಳದ ಆಂಗ್ಲಿಕನ್ ಚರ್ಚ್ ನ ಆರ್ಚ್ ಬಿಷಪ್ ಹೇಳಿದ್ದಾರೆ.
ಮತಾಂತರ ಎಂಬುದು ನಿರಂತರ ಪ್ರಕ್ರಿಯೆ, ನರೇಂದ್ರ ಮೋದಿ ಪ್ರಧಾನಿಯಾಗಿದ್ದರಿಂದಾಗಿ ಅದು ತೀವ್ರಗೊಂಡಿಲ್ಲ ಎಂದು ಡೆಕನ್ ಕ್ರೋನಿಕಲ್ ಗೆ ನೀಡಿರುವ ಸಂದರ್ಶನದಲ್ಲಿ...
'ಪಿಕೆ' ಸಿನಿಮಾ ವಿರುದ್ಧ ಭಜರಂಗದಳ ಸೇರಿದಂತೆ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದರೂ ಬಿಜೆಪಿ ಸರ್ಕಾರ ಮೌನ ವಹಿಸಿರುವುದಕ್ಕೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿಕೆ ಚಿತ್ರವನ್ನು ವಿರೋಧಿಸಿ ವಿಧ್ವಂಸಕ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿರುವುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಲಿದ್ದಾರೆಯೇ? ಎಂದು...
ಕೇರಳದಲ್ಲಿ 58 ಕ್ರೈಸ್ತ ಧರ್ಮದವರು ಹಿಂದೂ ಧರ್ಮಕ್ಕೆ ವಾಪಸ್ಸಾಗುತ್ತಿದ್ದಂತೆಯೇ ಮತಾಂತರದ ವಿಷಯ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ಮರುಮತಾಂತರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ವಿದೇಶಾಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಕೇಂದ್ರ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವವರೆಗೂ ಮತಾಂತರಗಳು...
'ಉತ್ತರ ಪ್ರದೇಶ'ದಲ್ಲಿ ಘರ್ ವಾಪಸಿ ಮೂಲಕ ಮುಸ್ಲಿಮರನ್ನು ಹಿಂದೂ ಧರ್ಮಕ್ಕೆ ವಾಪಸ್ ಕರೆತಂದಿದ್ದ ವಿಶ್ವಹಿಂದೂ ಪರಿಷತ್, ಈಗ ಪ್ರಧಾನಿ ಮೋದಿ ರಾಜ್ಯವಾದ ಗುಜರಾತ್ ನಲ್ಲೂ 225 ಬುಡಕಟ್ಟು ಕ್ರಿಶ್ಚಿಯನ್ ರನ್ನು ಹಿಂದೂ ಧರ್ಮಕ್ಕೆ ಮರುಮತಾಂತರ ಮಾಡಲಾಗಿದೆ ಎಂದು ಹೇಳಿದೆ.
ಬುಡಕಟ್ಟು ಕ್ರಿಶ್ಚಿಯನ್...
'ಉತ್ತರ ಪ್ರದೇಶ'ದಲ್ಲಿ 57 ಕುಟುಂಬಗಳು ಹಿಂದೂ ಧರ್ಮಕ್ಕೆ ವಾಪಸ್ಸಾದ ಬೆನ್ನಲ್ಲೇ ಕ್ರಿಶ್ಚಿಯನ್ ಮಿಷನರಿಗಳು ಉತ್ತರ ಪ್ರದೇಶದಲ್ಲಿ 27 ಜನ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿಸಿದ್ದಾರೆ.
ಇಂಡಿಯಾ ಟು ಡೆ ಅಂತರ್ಜಾಲ ಪತ್ರಿಕೆ ವರದಿ ಪ್ರಕಾರ, ಉತ್ತರ ಪ್ರದೇಶದ ಕುಷಿನಗರದಲ್ಲಿ...
'ಉತ್ತರ ಪ್ರದೇಶ'ದಲ್ಲಿ ಘರ್ ವಾಪಸಿ ಕಾರ್ಯಕ್ರಮದ ಮೂಲಕ 57 ಮುಸ್ಲಿಂ ಕುಟುಂಬಗಳನ್ನು ಹಿಂದೂ ಧರ್ಮಕ್ಕೆ ವಾಪಸ್ ಕರೆತಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಂದಕಿಶೋರ್ ವಾಲ್ಮೀಕಿ ಎಂಬುವವರನ್ನು ಬಂಧಿಸಿದ್ದಾರೆ.
ಡಿ.16ರಂದು ಬಂಧಿಸಲಾಗಿರುವ ನಂದಕಿಶೋರ್ ವಿರುದ್ಧ ಒತ್ತಾಯಪೂರ್ವಕ ಮತಾಂತರ ನಡೆಸಿರುವ ಆರೋಪವಿದ್ದು ಎಫ್.ಐ.ಆರ್ ದಾಖಲಿಸಲಾಗಿದೆ....
'ಉತ್ತರ ಪ್ರದೇಶ'ದಲ್ಲಿ ಡಿ.25ರಂದು ನಡೆಯಲಿರುವ ಸಾಮೂಹಿಕ ಮರು ಮತಾಂತರ ಕಾರ್ಯಕ್ರಮ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಧರ್ಮ ಜಾಗರಣ ಮಂಚ್ ಹಾಗೂ ಭಜರಂಗದಳ ಸಂಘಟನೆ ಉತ್ತರ ಪ್ರದೇಶದಲ್ಲಿ ಡಿ.25ರಂದು 5 ಸಾವಿರ ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಸಮುದಾಯದವರನ್ನು...
'ಉತ್ತರ ಪ್ರದೇಶ'ದಲ್ಲಿ ಮುಸ್ಲಿಂರನ್ನು ಹಿಂದೂ ಧರ್ಮಕ್ಕೆ ಮತಾಂತರ ಮಾಡಿರುವ ಆರೋಪ ಎದುರಿಸುತ್ತಿರುವ ಧರ್ಮ ಜಾಗರಣ ಮಂಚ್ ಮೇಲೆ ಡಿ.11ರಂದು ಉತ್ತರ ಪ್ರದೇಶ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕಚೇರಿಯಲ್ಲಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಉತ್ತರ ಪ್ರದೇಶದಲ್ಲಿ...
'ಪೃಥ್ವಿರಾಜ್ ಚೌಹಾಣ್' ಸೋಲಿನ 800 ವರ್ಷಗಳ ನಂತರ ಹಿಂದೂಗಳೆಂದು ಹೆಮ್ಮೆಪಡುವವರು ಮತ್ತೊಮ್ಮೆ ದೆಹಲಿಯಲ್ಲಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ವಿಶ್ವಹಿಂದೂ ಪರಿಷತ್ ನ ಮುಖಂಡ ಅಶೋಕ್ ಸಿಂಘಾಲ್ ಹೇಳಿದ್ದಾರೆ.
ನ.21ರಂದು ವಿಶ್ವ ಹಿಂದೂ ಕಾಂಗ್ರೆಸ್-2014 ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದೂ ಮಹಾರಾಜ ಪೃಥ್ವಿರಾಜ್...
ಇತ್ತೀಚಿನ ದಿನಗಳಲ್ಲಿ ಹಲವು ಪ್ರದೇಶದಲ್ಲಿ ಚರ್ಚ್ ಗಳ ಮುಂದೆ ಗರುಡ ಕಂಬ, 'ಕ್ರಿಸ್ತನ ದೇವಾಲಯ'ಎಂಬ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಆಚರಣೆ, ಬೋರ್ಡ್ ಗಳನ್ನು ನೋಡಿರುತ್ತೀರಿ. ಆದರೆ ಉತ್ತರ ಪ್ರದೇಶದಲ್ಲಿ ಚರ್ಚ್ ದೇವಾಲಯವಾಗಿ ಮಾರ್ಪಾಡಾಗಿದ್ದು 1995ರಲ್ಲಿ ಕ್ರಸ್ತ ಮತಕ್ಕೆ ಮತಾಂತರಗೊಂಡಿದ್ದ ಹಿಂದೂಗಳು ಮಾತೃ...